ಮೈಸೂರಲ್ಲಿ ನಟ ಪ್ರಕಾಶ್ ರಾಜ್ ಅವರಿಂದ ಆಂಬುಲೆನ್ಸ್ ಅರ್ಪಣೆ. <br />ರಾಜ್ಯದ 32 ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ನೀಡುವ ಕನಸು.ಪುನೀತ್ ಹೆಸರನ್ನ ಶಾಶ್ವತವಾಗಿ ಉಳಿಸುವ ಆಸೆ ನಮ್ಮದು. <br /> <br />It is our dream to provide ambulance to all 32 districts of the state. We wish to save Puneeth's name forever.